Ibps clerk 5 Karnataka

Sharing info

Hello...aspirants from Karnataka What r the chances of cut off category wise???

h

Expected cutoff for clerk 5.... Gen-115-120 Obc-100-110 Sc-95-110 St-80-90

How was your paper on jan 3rd 2nd shift

  • Difficult
  • Average
  • Very difficult
  • Good

0 voters

E group nalli Karnataka davaru matra irbeku bere yav state davru beda

Kannadiga's ur attempts????

  • 140+
  • 170+
  • 130+
  • 160+
  • 150+

0 voters

. ನಮಸ್ಕಾರ ಎಲ್ಲರಿಗೂ..

Karnataka aspirants ur 1st choice????

  • Vijaya bank
  • Canara bank
  • Syndicate bank
  • Corporation bank
  • Other

0 voters

Ur attempts in gk??

  • 30+
  • 10-15
  • 25-30
  • 15-20
  • 20-25

0 voters

. ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು. ಅದಕ್ಕೆ ನಮ್ ಜಾಬ್ ಗಳನ್ನ ಬೇರೆಯವರಿಗೆ ಬಿಟ್ಟು ಕೊಡ್ತಾಇದೀವಿ.. ಆಲ್ವಾ ಗೆಳೆಯರೇ ?

. ಎಲ್ಲ ಕನ್ನಡದವರಿಗೂ ಈ ಗ್ರೂಪ್ ಗೆ ಬರೋಕ್ ಹೇಳಿ. ನಾನು ಒಂದು important ವಿಷಯ ಹೇಳ್ಬೇಕು..

ಡಿಗ್ರಿ ಮುಗ್ಸೋದು, ಬೆಂಗಳೂರಿಗ್ ಹೋಗಿ ಅಲಿಯೋದು... ಇದಿಷ್ಟೆ ಗೊತ್ತಿರೋದು ನಮ್ ಮಂದಿಗೆ..... Govt. Job ಗೆ try ಮಾಡ್ರೋ ಅಂದ್ರೆ, "ಅದೆಲ್ಲ ಆಗೋ ಮಾತಲ್ಲ".... ಇನ್ನು ಕೆಲವರು ನೋಟಿಫಿಕೇಷನ್ ಬಂದ ಮೇಲೆ, preparation start ಮಾಡ್ತಾರೆ.... ಇನ್ನು ಕೆಲವರು ಏನೂ ಪ್ರಿಪೇರ್ ಆಗದೇ, ಪರೀಕ್ಷೆಯಲ್ಲಿ ಕವಡೆ ಹಾಕಿ ತಮ್ಮ "luck" try ಮಾಡ್ತಾರೆ.... ಒಂದೇ ಸಲಕ್ಕೆ govt. job ಸಿಕ್ಕೇ ಬಿಡ್ಬೇಕ್ ಇವ್ರಿಗೆ... ಇಲ್ಲಂದ್ರೆ, ಚಲೋ ಬೆಂಗಳೂರ್.... ಒಟ್ಟ್ನಲ್ಲಿ ನಮ್ ಮಂದಿಗೆ ಸರ್ಕಾರಿ ನೌಕರಿ ಗಿಟ್ಟಿಸ್ಕೊಳ್ಳೊ ಕಲೆ ಗೊತ್ತಿಲ್ಲ.... ಆಂಧ್ರ, ಬಿಹಾರಿಗಳನ್ನ ನೋಡಿ ಕಲೀಬೇಕು ನಮ್ ಮಂದಿ... ಏನಂತೀರಾ?

. ಡಾಕ್ಯುಮೆಂಟ್ verification ಟೈಮ್ ನಲ್ಲಿ ಕನ್ನಡ ರಕ್ಷಣಾ ವೇದಿಕೆ ಅವರನ್ನು ಕರೆಸಿ ಆ ಜಾಗದಲ್ಲಿ ಎಲ್ಲರಿಗೂ id ಕಾರ್ಡ್ ನೋಡಿ ಚೆಕ್ ಮಾಡಿ ಒಳಗೆ ಬಿಡಬೇಕು.. ಒಂದು ವೇಳೆ ಅದು id ಕಾರ್ಡ್ ಕರ್ನಾಟಕದ ಅಲ್ಲದೇ ಇದ್ದ ಸಮಯದಲ್ಲಿ ಅವರನ್ನು  ಹೊರಗೆ ಹಾಕೋದು. ಇದು ಸಾಧ್ಯನಾ ?

http://www.ibps.in/wp-content/uploads/Grievance_Notice_13032016.pdf 

New update on ibps👆👆👆

 That notification says👆👆

Any complaints after April 1 2016 will not be entertained ....

what will be the cut off for ibps clerk in karnataka.last time for obc it was 48.

yesterday I watched RCB's match.do u agree ?

is there anyone today in this thread ?

. ಪ್ರಿಲಿಮ್ clear ಮಾಡಿ mains ಪರೀಕ್ಷೆ ಬರಿದಿರೋದ್ರಲ್ಲಿ 60% ಕರ್ನಾಟಕದವರು ಅಲ್ಲ ಅಂತ ಕೆಲ್ಪಟ್ಟೆ .. ಇದು ನಿಜಾನಾ ? ಗೆಳೆಯರೇ.. 

. ಯಾರಾದ್ರೂ kpsc ಗ್ರೂಪ್ ಸಿ ಹುದ್ದೆಗಳಿಗೆ ತಯಾರಿ ಮಾಡ್ತಾ ಇದ್ದೀರಾ ?